Subscribe to Ruchi Ruchi Aduge - YouTube Channel

Search This Blog

Thursday, October 30, 2008

Raw Banana (Nendra Balekayi) Chips | ಬಾಳೆಕಾಯಿ ಚಿಪ್ಸ್

Thin & crispy deep fried slices of Raw Banana


Ingredients (ಬೇಕಾಗುವ ಪದಾರ್ಥಗಳು) :
3 KGs Raw Banana or Plaintain (Preferred: Nendra)  |  ನೇಂದ್ರ ಬಾಳೆಕಾಯಿ
5 - 6 Tbs Salt Water  |  ಉಪ್ಪು ನೀರು
Oil for frying  |  ಕರಿಯಲು ಎಣ್ಣೆ

Recipe (ಮಾಡುವ ವಿಧಾನ):

Remove the outer skin of bananas and put it in water for about 3-4 mins. Remove the raw bananas from water and keep them aside for about 4-5 mins.

Put 1 tsp salt and 4-5 Tbs water in a bowl, mix it well and keep it aside.
Keep oil in a thick bottomed vessel and heat. Slice the banana using chips grater directly to the vessel containing hot oil. Once it is almost fried, sprinkle salt water and fry it until it turns golden in color. Once they are cooled to room temperature, keep them in an airtight container. Serve along with coffee or tea.

Tips (ಸಲಹೆ): 
 * Nendra variety of Banana is best suited for this plain chips
 * Always use fresh raw Banana for making chips. If it's not fresh or too ripen, the chips will turn brown in color & will be sweeter
 * Other varieties of raw Banana can also be used but they will not have the natural rich yellow color. Peeling off the skin is not easy in other varieties
 * For spicier version, add the required Masalas (spices) immediately after frying
 * If you don't have the slicer, use knife for slicing the Raw Banana
 * To get crunchy chips, make the slices thinner. The slices should be properly immersed in oil & deep fried in medium high flame with frequent stirring
 * Banana skin can be used in preparing different varieties of dishes like Palya, Rasam, Chutney, etc
-------------------------------------------------------------------------
 * ಈ ತರದ ಸಾದಾ ಚಿಪ್ಸಿಗೆ ನೇಂದ್ರ ಜಾತಿಯ ಬಾಳೆಕಾಯಿ ಬಹಳ ರುಚಿ  
 * ಚಿಪ್ಸ್ ಮಾಡಲು ಯಾವಾಗಲು ತಾಜಾ ಬಾಳೆಕಾಯಿಯನ್ನೇ ಬಳಸಿ. ಕೊಯ್ದು ಹೆಚ್ಚು ದಿನವಾಗಿದ್ದರೆ ಅಥವಾ ಹಣ್ಣಾಗಿದ್ದರೆ ಚಿಪ್ಸ್ ಕೆಂಪು ಬಣ್ಣ ಬರುತ್ತದೆ ಹಾಗು ಸಿಹಿಯಾಗುತ್ತದೆ
 * ಬೇರೆ ಜಾತಿಯ ಬಾಳೆಕಾಯಿಯನ್ನು ಬಳಸಬಹುದು. ಆದರೆ ಬೇರೆ ಜಾತಿಯ ಬಾಳೆಕಾಯಿ ಹಳದಿ ಬಣ್ಣವಿರುವುದಿಲ್ಲ ಹಾಗು ಸಿಪ್ಪೆಯು ಇಷ್ಟು ಸುಲಭವಾಗಿ ತೆಗೆಯಲು ಬರುವುದಿಲ್ಲ. 
 * ಖಾರ ಚಿಪ್ಸಿಗೆ, ಚಿಪ್ಸನ್ನು ಎಣ್ಣೆಯಿಂದ ತೆಗೆದ ಕೂಡಲೇ, ಬೇಕಾದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿ 
 * ಚಿಪ್ಸ್ ಮಣೆ ಇಲ್ಲದವರು ಬಾಳೆಕಾಯಿಯನ್ನು ಚೂರಿ ಅಥವಾ ಕತ್ತಿ ಮಣೆಯಲ್ಲಿ ಕತ್ತರಿಸಿಕೊಳ್ಳಬಹುದು 
 * ಚಿಪ್ಸ್ ಮೃದುವಾಗಿ, ಗರಿ ಗರಿಯಾಗಲು ಬಾಳೆಕಾಯಿ ತುಂಡುಗಳನ್ನು, ತೆಳ್ಳಗೆ ಹೆಚ್ಚಿ, ಎಣ್ಣೆಯಲ್ಲಿ ಸಂಪೂರ್ಣವಾಗಿ ಮುಳುಗಿಸಿ  ಮತ್ತು  ಮಧ್ಯಮ ದೊಡ್ಡ ಉರಿಯಲ್ಲಿ ಆಗಾಗ ತಿರುವುತ್ತಾ ಕರಿಯಿರಿ
 * ಬಾಳೆಕಾಯಿ ಸಿಪ್ಪೆಯನ್ನು ವಿವಿಧ ರೀತಿಯ ಪದಾರ್ಥಗಳನ್ನು ಮಾಡಲು ಉಪಯೋಗಿಸಬಹುದು (ಪಲ್ಯ, ರಸಂ, ಚಟ್ನಿ, ಇತ್ಯಾದಿ)

2 comments:

Anonymous said...

Looks Yummy!! :)

--Priya

Anonymous said...

Awesome...I can eat it anytime :-)